*********************************************************
ನಿನ್ನೆ ಐ ಸಿ ಯು, ಇಂದು ಶವಾಗಾರ
ಸತ್ತೆ ನಾನು, ಸತ್ತು ಬಿದಿದ್ದೆ ಇಂದು
ಏನೆಲ್ಲ ಕನಸು, ಹೊಯ್ದಾಡುತಿದೆ ಮನಸು,
ಅತಿ ಬುದ್ದಿವಂತ ಮಗ, ಮುದ್ದಿನ ಮಗಳು
ಯಾರೂ ಇಲ್ಲ, ನಾ ಸತ್ತಾಗ ನನ್ನವರು (?) ಯಾರೂ ಇಲ್ಲ
ಕೈ ಹಿಡಿದು ನಡೆಸಿದೆ ಮಗನ, ಕೈ ಸೋತಾಗ ಬರಲಾರ
ಸಾಗರದಾಚೆಯ ನಾಡೇ ಅವನ ಕಾರ್ಯಾಗಾರ
ಉರುಗೊಲಾಗ ಬೇಕಾಗಿದ್ದ ಮಗಳು, ಹೊಡೆದಾಗ ಲಕ್ವ
ಇರಲಾರಳು ಎಂಧಿಗೂ ನನ್ನ ಪಕ್ಕ
ಹುಲಿಯಂದು ಕೊಂಡವಳು ....
ನಾನಿಂದು ಸತ್ತ ಇಲಿ
********************************************************
ವಯಸ್ಸಾಯ್ತು ಎಂಭತ್ತು
ಅವಳು ಸತ್ತು ಬಂತು ನನಗೆ ಕುತ್ತು
ಎಂದೂ ಇರಲಿಲ್ಲ ಹತ್ತಿರ ಮಗ ಮಗಳು
ಇನ್ನು ಮುಂದೆಂದೂ ಇರಲ್ಲ ಅವಳು
ದೇವರೇ ಕೈ ಕೊಟ್ಟಾಗ ಯಾರು ಹೊಣೆ
ಬದುಕಿಯೂ ಬದುಕಲಾರದ ನಾನೊಂದು
ಸಿಂಬಳದೊಳು ಬಿದ್ದಿರುವ ನೊಣ
*******************************************************
One of my friend challenged me
"BKS why not write a kannada poem on "Satta ili mattu nona"
Let me explain the contest. A visit to ICU, crematorium and finally
sangama @ srirangapatna provoked me to write this. , I had to visit a close relative ( through wife) . She was in ICU of Sagar Hospitals – It looked
like a star hotel This old lady was suffering from multiple issues started
because of diabetes, followed by 2 strokes,
Whatever be the treatment her time had come; next day she died. Unfortunately
her Son, nick named grep ( unix ?) ,was
on a short term assignment to US. He was
my classmate & we worked in CMC together, He could not come at all and Son in law in Kenya. Her 80 year old husband had to do last
rituals
ನಿನ್ನೆ ಐ ಸಿ ಯು, ಇಂದು ಶವಾಗಾರ
ಸತ್ತೆ ನಾನು, ಸತ್ತು ಬಿದಿದ್ದೆ ಇಂದು
ಏನೆಲ್ಲ ಕನಸು, ಹೊಯ್ದಾಡುತಿದೆ ಮನಸು,
ಅತಿ ಬುದ್ದಿವಂತ ಮಗ, ಮುದ್ದಿನ ಮಗಳು
ಯಾರೂ ಇಲ್ಲ, ನಾ ಸತ್ತಾಗ ನನ್ನವರು (?) ಯಾರೂ ಇಲ್ಲ
ಕೈ ಹಿಡಿದು ನಡೆಸಿದೆ ಮಗನ, ಕೈ ಸೋತಾಗ ಬರಲಾರ
ಸಾಗರದಾಚೆಯ ನಾಡೇ ಅವನ ಕಾರ್ಯಾಗಾರ
ಉರುಗೊಲಾಗ ಬೇಕಾಗಿದ್ದ ಮಗಳು, ಹೊಡೆದಾಗ ಲಕ್ವ
ಇರಲಾರಳು ಎಂಧಿಗೂ ನನ್ನ ಪಕ್ಕ
ಹುಲಿಯಂದು ಕೊಂಡವಳು ....
ನಾನಿಂದು ಸತ್ತ ಇಲಿ
********************************************************
ವಯಸ್ಸಾಯ್ತು ಎಂಭತ್ತು
ಅವಳು ಸತ್ತು ಬಂತು ನನಗೆ ಕುತ್ತು
ಎಂದೂ ಇರಲಿಲ್ಲ ಹತ್ತಿರ ಮಗ ಮಗಳು
ಇನ್ನು ಮುಂದೆಂದೂ ಇರಲ್ಲ ಅವಳು
ದೇವರೇ ಕೈ ಕೊಟ್ಟಾಗ ಯಾರು ಹೊಣೆ
ಬದುಕಿಯೂ ಬದುಕಲಾರದ ನಾನೊಂದು
ಸಿಂಬಳದೊಳು ಬಿದ್ದಿರುವ ನೊಣ
*******************************************************
One of my friend challenged me
"BKS why not write a kannada poem on "Satta ili mattu nona"
My so-called poem writes about all these
No comments:
Post a Comment